ಅನುಮಾನವಿರದೇ..ಅನುರಾಗವಿಲ್ಲ…!

ಹೊಸದಾಗಿ ಪ್ರೀತಿಯಲ್ಲಿ ಬೀಳುವವರ ಮದ್ಯೆ ಕೆಲವು ಸಂಗತಿಗಳು ಬಹುಬೇಗ ಮೊಳಕೆ ಯೊಡೆದುಬಿಡುತ್ತವೆ. ಅದು ಅತಿಯಾದ ಪ್ರೀತಿಯಿಂದಿರಬಹುದು. ನಮ್ಮನ್ನು ಪ್ರೀತಿಸುವವರು ಎಂದಿಗೂ ನಮ್ಮವರಾಗಿಯೇ ಇರಬೇಕೆಂಬ ಬಯಕೆಯಾಗಿರಬಹುದು. ನಾವು ಇಷ್ಟಪಟ್ಟವರು

Read more