ಧೂಮಪಾನ ಬಿಡಲು ಯತ್ನಿಸಿದರೂ ಸಾಧ್ಯವಾಗುತ್ತಿಲ್ಲವೇ..? ಹಾಗಾದರೆ ಬಿಡೋದು ಹೇಗೆ..?

ಧೂಮಪಾನ ಅಪಾಯಕಾರಿ ಎಂದು ಗೊತ್ತಿದ್ದರೂ ನಮ್ಮ ದೇಶದಲ್ಲಿ ಶೇ.53ರಷ್ಟು ಜನರು ಇದನ್ನು ತ್ಯಜಿಸುವ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ. ಧೂಮಪಾನಿಗಳು ಧೂಮಪಾನವನ್ನು ತೊರೆಯುವ ಆಸಕ್ತಿ ಹೊಂದಿದ್ದಾರೆ. ಆದರೆ, ಅದನ್ನು ಹೇಗೆ ಬಿಡುವುದು ಎಂಬ ವಿಧಾನ ಗೊತ್ತಾಗುತ್ತಿಲ್ಲ. ನಾವು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ ಅನೇಕರು.  ತಂಬಾಕು ನಿಯಂತ್ರಣಕ್ಕಾಗಿ ಪ್ರೇಮ್ ವರ್ಕ್ ಕನ್ವೆನ್ಷನ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಕ್ಯಾಬಿನೆಟ್ ನಿರ್ದೇಶಕರು ಹಲವು ದಶಕಗಳಿಂದ ಸರ್ವೆ ನಡೆಸಿ ಹಲವು ಅಂಶಗಳನ್ನು ಕಲೆ ಹಾಕಿದ್ದಾರೆ.  ಭಾರತದಲ್ಲಿ ಹೆಚ್ಚಿನ ಸಂಶೋಧನೆಗಳನ್ನು ನಡೆಸಲಾಗಿದ್ದು, ಶೇ.68ರಷ್ಟು ಧೂಮಪಾನಿಗಳು ಆರೋಗ್ಯದ ಮೇಲೆ ಧೂಮಪಾನದ ಪರಿಣಾಮ ಕುರಿತು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಶೇ.51ರಷ್ಟು ಮಂದಿ ಧೂಮಪಾನಿಗಳು ಇದನ್ನು ತ್ಯಜಿಸಲು ಪ್ರಯತ್ನ ಮಾಡಿರುತ್ತಾರೆ.

ಶೇ.41ರಷ್ಟು ಧೂಮಪಾನಿಗಳು ಇದನ್ನು ತ್ಯಜಿಸಲು ತಮಗೆ ಸಹಾಯ ಬೇಕೆಂದು ಹೇಳಿಕೊಂಡಿದ್ದಾರೆ. ಶೇ.25ರಷ್ಟು ಮಂದಿ ಧೂಮಪಾನ ಕಡಿಮೆ ಮಾಡಲು ಇ-ಸಿಗರೇಟ್ ಅಥವಾ ವೇಪಿಂಗ್ ಸಾಧನವನ್ನು ಉಪಯೋಗಿಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಧೂಮಪಾನಿಗಳಲ್ಲಿ ಬಹಳಷ್ಟು ಮಂದಿ ತ್ಯಜಿಸುವ ಆಸೆ ಹೊಂದಿದ್ದರೂ ತಮ್ಮ ದೈಹಿಕ ಹಾಗೂ ಆರ್ಥಿಕ ಯೋಗಕ್ಷೇಮವನ್ನೇ ಧೂಮಪಾನಕ್ಕಾಗಿ ತ್ಯಾಗ ಮಾಡಲು ಸಿದ್ಧರಿರುತ್ತಾರೆ ಎಂದು ಮತ್ತೊಂದು ವರದಿ ಹೇಳುತ್ತದೆ.ತಂಬಾಕು ಬಳಕೆಯಿಂದ ಮರಣ ಮತ್ತು ಅಂಗವೈಕಲ್ಯ ಹೆಚ್ಚಾಗುತ್ತದೆ.

ನಮ್ಮ ದೇಶದಲ್ಲಿ 104 ದಶಲಕ್ಷ ಜನರು ದಿನನಿತ್ಯ ತಂಬಾಕು ಸುಡುವುದರಿಂದ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಬಹಳಷ್ಟು ಮಂದಿ ಸ್ಥಳೀಯವಾಗಿ ತಯಾರಿಸಲಾಗುವ ಕಡಿಮೆ ವೆಚ್ಚದ ಮತ್ತು ಕೈಯಿಂದ ಸುತ್ತಿದ ಒಂದು ರೀತಿಯ ಸಿಗರೇಟ್ ಮಾದರಿಯ ಬೀಡಿಯನ್ನು ಹೆಚ್ಚು ಸೇದುತ್ತಾರೆ. ಇಂತಹ ಬೀಡಿಗೆ ಕಡಿಮೆ ತೆರಿಗೆ ಇರುತ್ತದೆ ಅಥವಾ ತೆರಿಗೆಯೇ ಇಲ್ಲದಿರುವುದು ಗಮನಾರ್ಹ.   ಈ ಕೆಳಗಿನ ಕೆಲವು ಸಲಹೆಗಳನ್ನು ಪಾಲಿಸಿದರೆ ನೀವು ಧೂಮಪಾನವನ್ನು ನಿಧಾನವಾಗಿ ಬಿಟ್ಟುಬಿಡಬಹುದು.

+ ನೀರು ನೈಸರ್ಗಿಕ ಡಿಟೊಕ್ಸಿಫೈಯರ್‍ಗಳಲ್ಲಿ ಒಂದಾಗಿದೆ. ದೇಹದಿಂದ ವಿಷಕಾರಿ ಪದಾರ್ಥಗಳನ್ನು ತೊಡೆದುಹಾಕಲು ಮತ್ತು ಧೂಮಪಾನದ ಚಟದಿಂದ ದೂರವಾಗಲು ಸಾಕಷ್ಟು ನೀರನ್ನು ಕುಡಿಯಬೇಕು

+ ಧೂಮಪಾನದಿಂದ ದೂರ ಸರಿಯಲು ಸಹಾಯ ಮಾಡುವ ಇನ್ನೊಂದು ನೈಸರ್ಗಿಕ ಉತ್ಪನ್ನವೆಂದರೆ ಜೇನುತುಪ್ಪ. ಜೇನುತುಪ್ಪವು ಜೀವಸತ್ವ, ಕಿಣ್ವಗಳು ಮತ್ತು ಪ್ರೋಟೀನ್‍ಗಳನ್ನು ಒಳಗೊಂಡಿರುತ್ತದೆ. ಇದರ ಸೇವನೆಯಿಂದ ಧೂಮಪಾನದ ಅಭ್ಯಾಸವನ್ನು ಬಿಡಬಹುದು. ಧೂಮಪಾನದ ಪ್ರಚೋದನೆ ಉಂಟಾದಾಗ ಇದನ್ನು ಸೇವಿಸಿ ನೀರು ಕುಡಿಯಬೇಕು. ಆಗ ಧೂಮಪಾನದ ಬಯಕೆಯು ಕಡಿಮೆಯಾಗುವುದು

+ ಧೂಮಪಾನವನ್ನು ತೊರೆಯಲು ಸಹಾಯ ಮಾಡುವ ಅತ್ಯಂತ ಪ್ರಸಿದ್ಧ ನೈಸರ್ಗಿಕ ಮನೆ ಪರಿಹಾರಗಳಲ್ಲಿ ಲೈಕೋರೈಸ್ ಸಹ ಒಂದು. ಧೂಮಪಾನ ಮಾಡಬೇಕೆನಿಸದಾಗ ಸಣ್ಣ ತುಂಡು ಲೈಕೋರೈಸ್ ತಿಂದರೆ ಸಿಗರೇಟ್ ಸೇದುವ ಬಯಕೆಯು ಹೋಗುತ್ತದೆ. ಜೊತೆಗೆ ಜೀರ್ಣಾಂಗ ವ್ಯವಸ್ಥೆಗೆ ಸಹಕರಿಸುತ್ತದೆ.

+ ಧೂಮಪಾನ ತೊರೆದಾಗ ಕೆಲವರಿಗೆ ವಾಕರಿಕೆ ಸಂವೇಧನೆ ಉಂಟಾಗುತ್ತದೆ. ಅಂತಹ ಸಮಯದಲ್ಲಿ ಚಿಕ್ಕ ಶುಂಠಿ ಚೂರನ್ನು ಜಗೆಯುವುದು ಅಥವಾ ಶುಂಠಿ ಚಹಾ ಸೇವಿಸುವುದರಿಂದ ವಾಕರಿಕೆ ಉಂಟಾಗುವುದನ್ನು ತಡೆಯಬಹುದು. ಅಲ್ಲದೆ ಧೂಮಪಾನ ಮಾಡಲು ಮನಸ್ಸಾಗದಂತೆ ಪ್ರೇರೇಪಿಸುತ್ತದೆ.

+ ಸಿಗರೇಟಿನ ಹೊಗೆಯ ಮೂಲಕ ರಕ್ತಕ್ಕೆ ಧಾವಿಸಿದ ನಿಕೋಟಿನ್ ಅನ್ನು ನಿಭಾಯಿಸಲು ದೇಹಕ್ಕೆ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಅಗತ್ಯವಿದೆ. ಇದು ಲಭ್ಯವಿರುವ ವಿಟಮಿನ್ ಸಿ ಪ್ರಮಾಣವನ್ನೆಲ್ಲಾ ಕಬಳಿಸಿ ಬಿಡುತ್ತದೆ. ಇದೇ ಕಾರಣದ ವ್ಯತಿರಿಕ್ತ ಪರಿಣಾಮವಾಗಿ ದೇಹದಲ್ಲಿ ವಿಟಮಿನ್ ಸಿ ಕೊರತೆಯಾದಾಗಲೆಲ್ಲಾ ಸಿಗರೇಟು ಸೇದುವಂತೆ ಮೆದುಳಿಗೆ ಸೂಚನೆ ಹೋಗುತ್ತದೆ ಎನ್ನಲಾಗಿದೆ. ಆದ್ದರಿಂದ ನಿತ್ಯವೂ ಸಾಕಷ್ಟು ವಿಟಮಿನ್ ಸಿ ಹೆಚ್ಚಿರುವ ಆಹಾರಗಳನ್ನು ತಿನ್ನುವ ಮೂಲಕ ನಿಕೋಟಿನ್ ಮೇಲಿನ ನಿರ್ಭರತೆಯನ್ನು ಮೆದುಳು ಕಳೆದುಕೊಳ್ಳುವಂತೆ. ಇದರಿಂದ ನಿಧಾನವಾಗಿ ಧೂಮಪಾನದಿಂದ ದೂರವಿರಲು ಸಹಾಯವಾಗುತ್ತದೆ .

+ ಜೀವನದ ಎಲ್ಲಾ ಕ್ಷೇತ್ರದಲ್ಲಿಯೂ ಯಶಸ್ಸು ಸಂಸ್ಥೆಯ ನಿರ್ಣಯ ಆರಂಭವಾಗುತ್ತದೆ. ನೀವು ಇದ್ದರೆ ಸಪ್ಪೆಯಾದ ನೀವು ಏನು ಎಂದಿಗೂ. ಆದಾಗ್ಯೂ, ನಿಮ್ಮ ಮನಸು ಮಾಡಿದರೆ, ಒಮ್ಮೆಲೇ, ನೀವು ಅಭ್ಯಾಸ ನೀಡುವ ಎಂದು, ಬಂದ ಒಂದು ಕಡುಬಯಕೆ ಬರುತ್ತದೆ, ನಿಮ್ಮ ಶಪಥ ನೆನಪಿಟ್ಟುಕೊಳ್ಳುವುದರಿಂದ ಮತ್ತು ನೀಡುವುದಿಲ್ಲ.

+ ನೀವು ಐಡಲ್ ಕುಳಿತು ನೀವು ನಿಮ್ಮ ಸಿಗರೇಟ್ ಬೆಳಕಿಗೆ ಮತ್ತು ವಿಶ್ರಾಂತಿ ಎಂದು ಹೆಚ್ಚು ಅವಕಾಶ ಇಲ್ಲ. ಕ್ರೀಡೆಗಳು ಮತ್ತು ಹುರುಪಿನ ಚಟುವಟಿಕೆ ನಿಮ್ಮ ಬಿಡುವಿನ ಸಮಯ ತುಂಬಲು. ಎಷ್ಟು ಉತ್ತಮ ಪರಿಚಲನೆಯು ಮತ್ತು ಆಳವಾಗಿ ಗಾಳಿ ಉಸಿರಾಟದ ನಿಮ್ಮ ರಕ್ತದ ಪಡೆಯುವುದು ಅನುಭವಿಸಲು ಪ್ರಯತ್ನಿಸಿ. ನೀವು ಅಥ್ಲೆಟಿಕ್ ರೀತಿಯ ಇದ್ದರೆ, ನಂತರ ಚುರುಕಾಗಿರುತ್ತದೆ ವಾಕಿಂಗ್ ಕ್ರೀಡಾ ಇತರ ರೀತಿಯ ಅದೇ ಲಾಭ ಹೊಂದಿರುತ್ತದೆ.

+ ಬಾರ್ ಅಥವಾ ಪಬ್ ಹೋಗುವ ನೀವು ಒಂದು ಪಾನೀಯ ಮಾಡಲಿಕ್ಕೆ ಮತ್ತು ನಂತರ ಅಂದರೆ ಬೆಳಕಿಗೆ, ಬಹುಶಃ ಇದು ಆ ಸಮಯದಲ್ಲಿ ಆ ಸ್ಥಳದಲ್ಲಿ ತಪ್ಪಿಸಲು ಉತ್ತಮ. ಒಮ್ಮೆ ನೀವು ನಿಜವಾಗಿಯೂ ಧೂಮಪಾನ ನಿಲ್ಲಿಸಿದ ಮತ್ತು ನೀವು ಇದು ಒಳ್ಳೆಯದು ಅಭಿಪ್ರಾಯ, ನೀವು ಎಲ್ಲಿಯಾದರೂ ಮತ್ತು ಪ್ರಚೋದನೆಯನ್ನು ಹೋಗಬಹುದು. ಆದರೆ ನೀವು ಸಂಕ್ರಮಣ ಹಂತದ ಹಾಗೆಯೇ ನಿಮ್ಮ ಮನರಂಜನಾ ಸಮಯ ಅಲ್ಲಿ ಎಚ್ಚರಿಕೆಯಿಂದ ಆಯ್ಕೆ ಉತ್ತಮ.

+ ಕೆಲವೇ ಜನರು ಪರಿಪೂರ್ಣ ಇಚ್ಛೆಯನ್ನು ಶಕ್ತಿ ಜನಿಸುತ್ತಾರೆ. ಬೇರೆ ಏನು ಹಾಗೆ, ಪ್ರಯತ್ನದಿಂದ ಪರಿಪೂರ್ಣತೆ ಸಿದ್ಧಿಸುತ್ತದೆ. ನೀವು ಒಂದು ಭೌತಿಕ ಸ್ನಾಯು ಬಲಪಡಿಸಲು ಬಯಸಿದರೆ ನೀವು ತೂಕ ಔಟ್ ಕೆಲಸ ಮಾಡಬಹುದು. ನಿಮ್ಮ ìmental ನೀವು muscleî ಬಲಪಡಿಸಲು ಬಯಸಿದರೆ ವ್ಯಾಯಾಮ ಹಾಗೂ. ಯೋಗ ಮತ್ತು ಧ್ಯಾನ ಅವರು ಮಾಡಲು ಹೊರಟಿತು ಯಾವುದೇ ಗಮನ ಮತ್ತು ದೃಢವಾಗಿ ಸಾಧಿಸಲು ತಮ್ಮ ಸಾಮರ್ಥ್ಯವನ್ನು ನಿರ್ಮಿಸಲು ಸಹ ಸಂಪೂರ್ಣ ಆರಂಭಿಕ ಶಕ್ತಗೊಳಿಸಲು ವಿಭಾಗಗಳು ಇವೆ. ಇದನ್ನು ಪ್ರಯತ್ನಿಸಿ ಮತ್ತು ನಿಮಗಾಗಿ ನೋಡಿ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *