ಇಂದು ಗಂಡ – ಹೆಂಡತಿ ರಹಸ್ಯ..!

ಪ್ರಪಂಚ ಚರಿತ್ರೆಯಲ್ಲಿ ಎಲ್ಲರಿಗಿಂತ ಹೆಚ್ಚು ಮಂದಿ ಹೆಂಡತಿಯರು ಇರುವ ವ್ಯಕ್ತಿಯಾಗಿ ಮಾಂಗ್‍ಕಟ್ ಎಂಬ ರಾಜನನ್ನು ಹೆಸರಿಸುತ್ತಾರೆ. ಮಡದಿಯರು, ಇಟ್ಟುಕೊಂಡವರು ಸೇರಿ ಆತನಿಗೆ ಸುಮಾರು 9,000 ಹೆಂಡತಿಯರೆಂದು ಅಂದಾಜು.  ಒಬ್ಬ ಹೆಂಡತಿ ಒಬ್ಬ ಗಂಡನಿದ್ದರೆ ‘ಮೋನೋಗಮಿ’ ಎನ್ನುತ್ತಾರೆ. ಒಬ್ಬ ಗಂಡಸಿಗೆ ಬಹು ಪತ್ನಿಯರಿದ್ದರೆ ‘ಪಾಲಿಗಮಿ’ ಎನ್ನುತ್ತಾರೆ. ಒಂದು ಹೆಣ್ಣಿಗೆ ಬಹು ಪತಿಯರಿದ್ದರೆ “ಪಾಲಿಯಂಡ್ರಿ” ಎನ್ನುತ್ತಾರೆ.

ಭಾರತ ದೇಶದಲ್ಲಿ ಒಟ್ಟು ಪ್ರತಿ ಸೆಕೆಂಡಿಗೆ 43 ಮಹಿಳೆಯರು ತಮ್ಮ ಗಂಡನಿಂದ ಹೊಡೆತಕ್ಕೆ ಒಳಗಾಗುವರಂತೆ. ಇಡೀ ಪ್ರಪಂಚದಲ್ಲಿ ಎಲ್ಲಿಯೋ ಒಂದು ಕಡೆ ಸೆಕೆಂಡಿಗೆ ಒಂದು ಬಾರಿ ಗಂಡನನ್ನು ಹೆಂಡತಿ ಹೊಡೆಯುವುದು ನಡೆಯುವುದಾಗಿ ಅಂದಾಜು.  ಗಂಡಸು ಮಾತನಾಡುವ ಟಾಪಿಕ್ ಬಗ್ಗೆ ಇಷ್ಟವಿಲ್ಲದೇ ಹೋದರೆ, ಹೆಣ್ಣು ತಾನು ಮಾತನಾದುವುದಕ್ಕೆ ಆರಂಭಿಸುತ್ತಾಳೆ. ಸ್ತ್ರೀ ಮಾತನಾಡುವ ವಿಷಯ ಕೇಳುವುದು ಇಷ್ಟವಿಲದೇ ಹೋದರೆ ಗಂಡಸು ಕೇಳುತ್ತಿರುವಂತೆ ನಟಿಸುತ್ತಾನೆ.

ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *